• Title: ಬಡ-ಕೃಷಿ ಕುಟುಂಬದಿಂದ ಬಂದ ವ್ಯಕ್ತಿ, ದೇಶದ ಅಗ್ರಗಣ್ಯ ಬ್ಯಾಂಕ್ ನ MD & CEO ಆದ ರೋಚಕ ಕಥೆ..!
  • Language : kannada
  • Description:

ಕರಾವಳಿಯ ಪುಟ್ಟ ಹಳ್ಳಿ-ಕೃಷಿ ಕುಟುಂಬದಿಂದ ಬಂದ ವ್ಯಕ್ತಿ, ಇಂದು ದೇಶದ ಅಗ್ರಗಣ್ಯ ಬ್ಯಾಂಕ್ ನ MD & CEO ಆದ ರೋಚಕ ಕಥೆ..!, ಓದಿದ್ದು ಸರ್ಕಾರಿ ಕನ್ನಡ ಮಾಧ್ಯಮ ಶಾಲೆ, ವರ್ಷಕ್ಕೆ ಒಂದೇ ಜೊತೆ ಚಪ್ಪಲ್, 6 ತಿಂಗಳಿಗೊಂದು ಸೋಪು, ಮನೆಯಲ್ಲಿ ಬಡತನ..ಮನೆ ಜವಾಬ್ದಾರಿ ಸಣ್ಣ ಪ್ರಾಯದಲ್ಲೇ ನನ್ನ ಮೇಲೆ ಇತ್ತು !, ಮಹಾಬಲೇಶ್ವರ ಎಂ.ಎಸ್ Secret of success ಏನು ಗೊತ್ತಾ !?, ಈ ವಾರದ ಅತಿಥಿ ಕರ್ನಾಟಕ ಬ್ಯಾಂಕ್ ಪರಿವರ್ತನಾ ಹರಿಕಾರ, ಮಹಾಬಲೇಶ್ವರ ಎಂ.ಎಸ್ - MD & CEO ಕರ್ನಾಟಕ ಬ್ಯಾಂಕ್

More Like This

Recommended For You