- Title: ತುಳು ನಾಟಕರಂಗಕ್ಕೆ ಕ್ರಾಂತಿಕಾರಿ ಮುನ್ನುಡಿ ಬರೆದ "ತೆಲಿಕೆದ ಬೊಳ್ಳಿ"ಯ ಮನದಾಳದ ಮಾತು
- Language : kannada
- Description:
ತುಳು ನಾಟಕರಂಗಕ್ಕೆ ಕ್ರಾಂತಿಕಾರಿ ಮುನ್ನುಡಿ ಬರೆದ "ತೆಲಿಕೆದ ಬೊಳ್ಳಿ"ಯ ಮನದಾಳದ ಮಾತು, “ನಾಟಕದಾಯೇ” ಎಂದು ಮೂದಲಿಸಿದ ಜನರಿಂದಲೇ ‘ಶಹಬ್ಬಾಸ್ ಗಿರಿ’ ಪಡೆದ ಕಾಪಿಕಾಡ್, ನಾಟಕದಿಂದ ಬದುಕು ಕಟ್ಟಿಕೊಳ್ಳಬಹುದು ಎಂದು ಚಾಲೆಂಜ್ ಹಾಕಿ ಗೆದ್ದ ಪ್ರೀತಿಯ “ಮಾಸ್ಟರ್, ದೇವದಾಸ್ ಕಾಪಿಕಾಡ್